Wedding Invitation

bg

ಅಕ್ಷಯ ಕುಮಾರ ಜೊತೆ ಚಂದನಾ

Monday, February 19 2024

Save The Date

Scroll Down

ಶ್ರೀ ಗಜಾನನ ಪ್ರಸನ್ನ

ಶ್ರೀ ವೀರಭದ್ರೇಶ್ವರ, ಬಸವೇಶ್ವರ, ಕಲ್ಮೇಶ್ವರ ಮತ್ತು ಬ್ರಹ್ಮದೇವ ಪ್ರಸನ್ನ

ನಮ್ಮ ಮನೆಯಲ್ಲಿ ಗುರು ಹಿರಿಯರ ಕೃಪಾಶೀರ್ವಾದದಿಂದ ನಮ್ಮ ವಿವಾಹವನ್ನು ನಿಶ್ಚಯಿಸಿರುತ್ತಾರೆ, ತಾವೆಲ್ಲರೂ ಸಹ ಕುಟುಂಬ ಸಮೇತರಾಗಿ ಬಂದು ಆಶೀರ್ವದಿಸ ಬೇಕೆಂದು ತಮ್ಮನ್ನು ಆದರಪೂರ್ವಕವಾಗಿ ಆಹ್ವಾನಿಸುತ್ತೇವೆ.

cowo

ಅಕ್ಷಯ ಕುಮಾರ

ಸೌ. ಗೌರವ್ವ ಮತ್ತು ಶ್ರೀ ವೇ|| ಬಸಯ್ಯ ಶಂಕ್ರಯ್ಯ ಹಿರೇಮಠ ಇವರ ಜೇಷ್ಠ ಸುಪುತ್ರ

&

cewe

ಚಂದನಾ

ಶ್ರೀ ವೇ|| ರಾಜಶೇಖರಯ್ಯ ಎಂ.ಸಿ. ಮತ್ತು ಸೌ. ಲೀಲಾವತಿ ಇವರ ಜೇಷ್ಠ ಸುಪುತ್ರಿ

ಹರಿಸಾರೆ ಹರಿವೇಶ ಸಾಕ್ಷಾತ್ಕಾರವೇ ಹರಿಶಂಕರ

ಸ್ವಸ್ತಿಶ್ರೀ ಮನೃಪ ಶಾಲಿವಾಹಶಕ 1945 ಶೋಭಕೃತ್‌ನಾಮ ಸಂವತ್ಸರೇ ಉತ್ತರಾಯಣೇ ಶಿಶಿರ ಋತು ಮಾಘಮಾಸ ದಿನಾಂಕ 19-02-2024ನೇ ಸೋಮವಾರ ಬೆಳಿಗ್ಗೆ 09:45 ರಿಂದ 10:15ರವರೆಗೆ ಸಲ್ಲುವ ಮೇಷ ಲಗ್ನದ ಶುಭ ಮುಹೂರ್ತದಲ್ಲಿ ಸಲ್ಲುವ ಮಾಂಗಲ್ಯ ಧಾರಣ ಹಾಗೂ ಅಕ್ಷತಾರೋಪಣ ಕಾರ್ಯಕ್ಕೆ ಆಗಮಿಸಿ ನವವಧು-ವರರಿಗೆ ಆಶೀರ್ವದಿಸಬೇಕಾಗಿ ವಿನಂತಿ

Time to event

0

Days

0

Hours

0

Minutes

0

Seconds

Date

19-02-2024

Auspicious time

09:45am to 10:15am

Look for Google Maps

Vishwakarma Samudaya bhavana, Savlanga Rd, Krushi Nagar, Shivamogga, Karnataka, 577201.

Gallery

Video Gallery

New year dance

Pre-wedding teaser

ಶುಭ ವಿವಾಹ

bg

ಅಕ್ಷಯ ಕುಮಾರ ಜೊತೆ ಚಂದನಾ

icon